ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಹುಟ್ಟುಹಬ್ಬ ಆಚರಣೆ
ಜೂಡಿ ನ್ಯೂಸ್ :
ಕುಷ್ಟಗಿ: ಸರ್ಕಾರಿ ಕನ್ಯಾ ಪ್ರಾಥಮಿಕ ಶಾಲೆಯಲ್ಲಿ ಅಮರೇಗೌಡ ಪಾಟೀಲ್ ಬಯ್ಯಾಪುರ ಮಾಜಿ ಸಚಿವರು ಇವರ ಹುಟ್ಟು ಹಬ್ಬದ ಅಂಗವಾಗಿ ವಿದ್ಯಾರ್ಥಿನಿಯರಿಗೆ ಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು
ಈ ಸಂದರ್ಭದಲ್ಲಿ ಯುವ ಮುಖಂಡರುಗಳಾದ ದೊಡ್ಡಬಸನಗೌಡ ಬಯ್ಯಾಪುರ,ಸಂತೋಷ ಸರಗಣಾಚಾರ್ ಮಾಜಿ ಪುರಸಭೆ ಸದಸ್ಯರು, ಚಂದ್ರಶೇಖರ ಚೋಳಿನ್, ಬಸವರಾಜ್ ವಣಗೇರಿ, ಶಿವರಾಜ್ ಅರಳಿಮಠ್, ವಿನಯ್ ಚಟ್ಟರ್, ಸಂಗಮೇಶ ಕುರ್ನಾಲ್,ಶಿವಯ್ಯ ಅರಳಿಮಠ್, ರಿಯಾಜ್ ಹಾಗೂ ಮುಖ್ಯಪಾಧ್ಯಾಯರಾದ ಸಿದ್ದರಾಮಪ್ಪ ಸೂಡಿ ಉಪಸ್ಥಿತರಿದ್ದರು.

Comments
Post a Comment